🎬 ‘ತಂತ್ರ’ ಮೂವಿ ಟೀಸರ್ ರಿಲೀಸ್ — ಸಂಕೇಶ್ವರ ಸುತ್ತಮುತ್ತ 60% ಚಿತ್ರೀಕರಣ!

🎬 ‘ತಂತ್ರ’ ಮೂವಿ ಟೀಸರ್ ರಿಲೀಸ್ — ಸಂಕೇಶ್ವರ ಸುತ್ತಮುತ್ತ 60% ಚಿತ್ರೀಕರಣ! ಬಾಕ್ಸ್ ತ್ರಿ ಸ್ಟುಡಿಯೋದಲ್ಲಿ ಇಂದು ‘ತಂತ್ರ’ ಚಿತ್ರದ ಟೀಸರ್ ಅದ್ದೂರಿಯಾಗಿ ಬಿಡುಗಡೆಗೊಂಡಿತು. ಚಿತ್ರ ತಂಡ, ಅಭಿಮಾನಿಗಳು ಹಾಗೂ ಸ್ಥಳೀಯ ಕಲಾವಿದರ ನಡುವೆ ಈ ಟೀಸರ್ ಭಾರೀ ಕುತೂಹಲ ಹುಟ್ಟಿಸಿದೆ. 📍 ಸಂಕೇಶ್ವರ – ನಿಡಸೋಶಿಯ ಶ್ರೀಮಠದ ಕುರನ್ ಮಠ: ಮುಖ್ಯ ಲೊಕೆಷನ್…

Read more

Other Story