
ಭಾವಪೂರ್ಣ ಶ್ರದ್ಧಾಂಜಲಿ: ಡಾ. ಸವಿತಾ ಎಸ್. ಕೊಟಪ್ಪನವರ ನಿಧನ
ದಿ|| ಡಾ. ಸವಿತಾ ಎಸ್. ಕೊಟಪ್ಪನವರ ಅವರು ದಿನಾಂಕ 23-10-2026 ರಂದು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇವೆ.
ಅಂತ್ಯಕ್ರಿಯೆಯ ವಿವರಗಳು:
ದಿನಾಂಕ ಮತ್ತು ಸಮಯ: 24-10-2026, ಶನಿವಾರ ಮಧ್ಯಾಹ್ನ 12:00 ಗಂಟೆಗೆ.
ಸ್ಥಳ: ಕಬ್ಬೂರ ಗ್ರಾಮದ ರುದ್ರ ಭೂಮಿ, ಹಾವೇರಿ ತಾಲೂಕು.
ದುಃಖ ತಪ್ತರು:
ನಾಗೇಶ್ ಕಾಸಂಬಿ, ಕುಟುಂಬ ವರ್ಗದವರು ಹಾಗೂ ಅಪಾರ ಬಂಧು ಮಿತ್ರರು.
ವರದಿ ನಿಂಗರಾಜ್ ಕಾಸಂಬಿ ಸ್ಪರ್ಶ ನ್ಯೂಸ್ ಹಾವೇರಿ






