ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದ ಭವ್ಯ ತಿರುಪತಿ ವೆಂಕಟೇಶ್ವರ ದೇವಸ್ಥಾನ: TTD ಗೆ 7 ಎಕರೆ ಭೂಮಿ ಹಸ್ತಾಂತರ
ಬೆಳಗಾವಿ: ಗಡಿ ಜಿಲ್ಲೆಯ ಭಕ್ತರಿಗೆ ಇನ್ನು ಮುಂದೆ ತಿರುಪತಿಯ ದರ್ಶನ ಭಾಗ್ಯ ಸ್ಥಳೀಯವಾಗಿಯೇ ಲಭ್ಯವಾಗಲಿದೆ. ಬೆಳಗಾವಿ ನಗರದ ಹೊರವಲಯದ ಕೋಳಿಕೊಪ್ಪ (Kolikoppa) ಗ್ರಾಮದ ಬೆಟ್ಟದ ಮೇಲೆ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ‘ತಿರುಪತಿ ವೆಂಕಟೇಶ್ವರ ದೇವಸ್ಥಾನ’ ನಿರ್ಮಾಣವಾಗಲಿದೆ. 7 ಎಕರೆ ಭೂಮಿ ಹಸ್ತಾಂತರ ಈ ಬೃಹತ್ ಯೋಜನೆಗಾಗಿ ಬೆಳಗಾವಿ ರೆಡ್ಡಿ ಸಂಘದ ವತಿಯಿಂದ…
Read more















