DRAEAM DEAL GROUP ಗೆ ಅಂತಾರಾಷ್ಟ್ರೀಯ ಗರಿ: ವಿಯೆಟ್ನಾಂನಲ್ಲಿ ಪ್ರತಿಷ್ಠಿತ ‘ಎಕ್ಸಲೆನ್ಸ್ ಅವಾರ್ಡ್’ ಗೌರವ
ಡ್ರೀಮ್ ಡೀಲ್ ಸಂಸ್ಥೆಗೆ ಅಂತಾರಾಷ್ಟ್ರೀಯ ಮನ್ನಣೆ: ವಿಯೆಟ್ನಾಂನಲ್ಲಿ ಮೊಹಮ್ಮದ್ ಸುಹೇಲ್‌ಗೆ ‘ಎಕ್ಸಲೆನ್ಸ್ ಅವಾರ್ಡ್ 2026’ ಪ್ರದಾನ ಹನೋಯಿ (ವಿಯೆಟ್ನಾಂ): ಕರ್ನಾಟಕ ಮೂಲದ ಪ್ರಮುಖ ಸಂಸ್ಥೆ ‘ಡ್ರೀಮ್ ಅಂಡ್ ಡೀಲ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಗೌರವಕ್ಕೆ ಭಾಜನವಾಗಿದೆ. ವಿಯೆಟ್ನಾಂನ ಹನೋಯಿಯಲ್ಲಿರುವ ಗ್ರ್ಯಾಂಡ್ ಪ್ಲಾಜಾದಲ್ಲಿ ಅಕ್ಟೋಬರ್ 27ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ…
Read more





