• SATEESH M KSATEESH M K
  • September 17, 2026
  • 0 Comments
  • 1 minute Read
ಬಳ್ಳಾರಿ ಬಡಾವಣೆಯಲ್ಲಿ ಕಳೆಗಟ್ಟಿದ ಗಣೇಶೋತ್ಸವ: ಭಕ್ತಿಭಾವದ ಸಂಗೀತ, ಅನ್ನಪ್ರಸಾದ ಸೇವೆ

​ಹಾವೇರಿ: ನಗರದ ಬಳ್ಳಾರಿ ಬಡಾವಣೆಯ ಇಜಾರಿಲಕಮಾಪುರದ ಶ್ರೀ ಗಜಾನನ ಸೇವಾ ಸಮಿತಿಯ ಭವ್ಯ ಮಂಟಪದಲ್ಲಿ ಧಾರ್ಮಿಕ ವೈಭವ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿವೆ. ಮಂಗಳವಾರ (15-09-2026) ಸಂಜೆ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳ ಮನಸೂರೆಗೊಂಡವು. ​ಸಂಜೆ 6:30ಕ್ಕೆ ಮೋಟೆಬೆನ್ನೂರು ಗ್ರಾಮದ ಶ್ರೀ ಕನ್ನಿಕಾ ಪರಮೇಶ್ವರಿ ಭಜನಾ ಮಂಡಳಿಯವರಿಂದ ಶ್ರದ್ಧಾ-ಭಕ್ತಿಯ ಭಜನಾ…

Read more