ದಿನ ಭವಿಶ್ಯ
ಇಂದಿನ ವಿಶೇಷತೆ ಇಂದು ಫಾಲ್ಗುಣ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿ. ನಾಳೆ (ಮಾರ್ಚ್ 3) ಚಂದ್ರಗ್ರಹಣ ಇರುವುದರಿಂದ ಇಂದು ದ್ವಾದಶ ರಾಶಿಗಳ ಮೇಲೆ ಗ್ರಹಗತಿಗಳ ಪ್ರಭಾವ ವಿಭಿನ್ನವಾಗಿರಲಿದೆ. ದ್ವಾದಶ ರಾಶಿಗಳ ಫಲ ರಾಶಿ ಇಂದಿನ ಭವಿಷ್ಯದ ಮುಖ್ಯಾಂಶಗಳು ಮೇಷ ಸಾಲಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಕೆಲಸದಲ್ಲಿ ಜವಾಬ್ದಾರಿಗಳು ಬದಲಾಗಬಹುದು, ಹಿರಿಯರೊಂದಿಗೆ ಆಪ್ತವಾಗಿ ಮಾತನಾಡಿ. ವೃಷಭ…
Read more











