ಹಾವೇರಿಯಲ್ಲಿ ನಡೆದ “ಪುಸ್ತಕ ಪ್ರೀತಿ” ಸಂವಾದ ಕಾರ್ಯಕ್ರಮ
ಕಣ್ಣ ಮುಂದಿನ ತಲ್ಲಣಗಳೇ ಕವಿತೆಯ ಜೀವದ್ರವ್ಯ: ಹಾವೇರಿಯಲ್ಲಿ ಸಾಹಿತಿ ಚಂ.ಸು. ಪಾಟೀಲ ಮನದಾಳದ ಮಾತುಹಾವೇರಿ: “ಬದುಕು ಎಂಬುದು ಒಂದು ಕಾವ್ಯ. ನಮ್ಮ ಆಂತರಿಕ ತಳಮಳ ಹಾಗೂ ಬಾಹ್ಯ ತಲ್ಲಣಗಳು ಬದುಕನ್ನು ದುಸ್ತರಗೊಳಿಸಿದಾಗ, ಅವುಗಳಿಗೆ ಪ್ರತಿರೋಧವಾಗಿ ನಾನು ಲೇಖನಿ ಹಿಡಿಯುತ್ತೇನೆ. ನನ್ನ ಕವಿತೆಗಳ ಹುಟ್ಟಿಗೆ ಈ ಸಾಮಾಜಿಕ ಮತ್ತು ವ್ಯಕ್ತಿಗತ ತಲ್ಲಣಗಳೇ ಜೀವದ್ರವ್ಯ,” ಎಂದು ಕೃಷಿಕ ಹಾಗೂ…
Read more















