ಇಂದಿನ ರಾಶಿ ಭವಿಷ್ಯ & ಪಂಚಾಂಗ
ಇಂದಿನ ಪಂಚಾಂಗ (02-02-2026) ಇಂದಿನ ರಾಶಿ ಭವಿಷ್ಯ ರಾಶಿ ಭವಿಷ್ಯದ ಮುನ್ಸೂಚನೆ ಮೇಷ ಹೊಸ ಕೆಲಸಗಳಿಗೆ ಚಾಲನೆ ನೀಡಲು ಉತ್ತಮ ದಿನ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ವೃಷಭ ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಮಿಥುನ ಕುಟುಂಬದವರೊಂದಿಗೆ ಸಂತೋಷದ ಸಮಯ ಕಳೆಯುವಿರಿ. ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ. ಕರ್ಕಾಟಕ ಮಾನಸಿಕ ಶಾಂತಿ ಸಿಗಲಿದೆ.…
Read more






