SHIRAHATTI ಶಿರಹಟ್ಟಿ: ಭಕ್ತ ಸಾಗರದ ಮಧ್ಯೆ ವಿಜೃಂಭಣೆಯಿಂದ ಜರುಗಿದ ಶ್ರೀ ಫಕ್ಕೀರೇಶ್ವರ ಮಹಾರಥೋತ್ಸವ
ಶಿರಹಟ್ಟಿ: ಭಕ್ತ ಸಾಗರದ ಮಧ್ಯೆ ವಿಜೃಂಭಣೆಯಿಂದ ಜರುಗಿದ ಶ್ರೀ ಫಕ್ಕೀರೇಶ್ವರ ಮಹಾರಥೋತ್ಸವ ಗದಗ: ಭಾವೈಕ್ಯತೆಯ ಪುಣ್ಯಕ್ಷೇತ್ರ, ಹಿಂದೂ-ಮುಸ್ಲಿಂ ಧರ್ಮಗಳ ಸಮನ್ವಯದ ಕೇಂದ್ರವಾಗಿರುವ ಶಿರಹಟ್ಟಿಯ ಶ್ರೀ ಜಗದ್ಗುರು ಫಕ್ಕೀರೇಶ್ವರ ಮಠದ ಮಹಾರಥೋತ್ಸವವು ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ವರದಿ: ಎಚ್.ಪಿ. ಪಾಟೀಲ್, ಪ್ರತಿನಿಧಿ (ಸ್ಪರ್ಧಾ ನ್ಯೂಸ್ ಕನ್ನಡ) ಶಿರಹಟ್ಟಿ: ಭಾವೈಕ್ಯತೆಯ ಪ್ರತೀಕವಾಗಿರುವ ಶಿರಹಟ್ಟಿ…
Read more






