ಬೆಂಗಳೂರು: ಆಹಾರೋದ್ಯಮದ ಭವಿಷ್ಯಕ್ಕೆ ನಾಂದಿ ಹಾಡಿದ ‘ಇಂಟಿಗ್ರೇಟೆಡ್ ಬಿ2ಬಿ ಎಕ್ಸ್‌ಪೋ’ (Integrated B2B Expo)
ಬೆಂಗಳೂರು: ನಗರದ ಪ್ರತಿಷ್ಠಿತ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆಹಾರ ವ್ಯಾಪಾರ ನಿರ್ವಾಹಕರಿಗಾಗಿ ಆಯೋಜಿಸಲಾಗಿದ್ದ ‘ಇಂಟಿಗ್ರೇಟೆಡ್ ಬಿ2ಬಿ ಎಕ್ಸ್‌ಪೋ’ ಯಶಸ್ವಿಯಾಗಿ ಜರುಗಿತು. ಸಿನರ್ಜಿ ಎಕ್ಸ್‌ಪೋಸರ್ಸ್ ಅಂಡ್ ಇವೆಂಟ್ಸ್ (Synergy Exposures & Events) ವತಿಯಿಂದ ಆಯೋಜಿಸಲ್ಪಟ್ಟ ಈ ಬೃಹತ್ ಮೇಳವು ಆಹಾರ ಮತ್ತು ಆತಿಥ್ಯ ರಂಗದ ಹೊಸ ಆವಿಷ್ಕಾರಗಳಿಗೆ ಸಾಕ್ಷಿಯಾಯಿತು. ಐದು ಪ್ರದರ್ಶನಗಳ ಸಂಗಮ ಈ…
Read more














