ಬಡತನದ ಬೇಗೆಯಿಂದ ಬಿಜಿನೆಸ್ ಸಾಮ್ರಾಜ್ಯದವರೆಗೆ: ಒಂದು ಅಪರೂಪದ ಪ್ರೇಮಕಥೆ!
ಬಡತನದ ಸವಾಲುಗಳನ್ನು ಮೀರಿ ಪ್ರೀತಿ ಮತ್ತು ಪರಿಶ್ರಮದಿಂದ ಯಶಸ್ಸು ಕಂಡ ಹದಿಹರೆಯದ ಜೋಡಿಯ ಸ್ಪೂರ್ತಿದಾಯಕ ಕಥೆ. ಬಡತನದ ಬೇಗೆಯಿಂದ ಬಿಜಿನೆಸ್ ಸಾಮ್ರಾಜ್ಯದವರೆಗೆ: ಒಂದು ಅಪರೂಪದ ಪ್ರೇಮಕಥೆ! ಪ್ರೀತಿ ಎಂದರೆ ಕೇವಲ ಉಡುಗೊರೆಗಳು, ಸಿನಿಮಾ ಅಥವಾ ಪಾರ್ಕ್‌ಗಳಿಗೆ ಸೀಮಿತವಲ್ಲ. ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತು, ಶೂನ್ಯದಿಂದ ಸಾಮ್ರಾಜ್ಯ ಕಟ್ಟುವುದೂ ಕೂಡ ಪ್ರೀತಿಯೇ ಎಂಬುದನ್ನು ಈ ಜೋಡಿ ಸಾಬೀತುಪಡಿಸಿದೆ. ಇದು…
Read more















