​ಸೂರ್ಯವಂಶ ಧಾರಾವಾಹಿ ಪ್ರೇಕ್ಷಕರಿಗೆ ಶಾಕ್: 650 ಸಂಚಿಕೆಗಳ ಯಶಸ್ವಿ ಪಯಣಕ್ಕೆ ತೆರೆ!

​ಬೆಂಗಳೂರು: ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಸೂರ್ಯವಂಶ’ ಈಗ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಕಳೆದ ಎರಡು ವರ್ಷಗಳಿಂದ ಕನ್ನಡಿಗರ ಮನೆಮಾತಾಗಿದ್ದ ಈ ಸರಣಿಯು ಇದೇ ತಿಂಗಳ 21ರಂದು ತನ್ನ ಕೊನೆಯ ಭಾಗವನ್ನು ಪ್ರಸಾರ ಮಾಡಲಿದೆ. ​ನಟ ಅನಿರುದ್ಧ ಜತ್ಕರ್ ಭಾವುಕ ಪೋಸ್ಟ್ ​ಧಾರಾವಾಹಿಯ ನಾಯಕ ನಟ ಅನಿರುದ್ಧ ಜತ್ಕರ್ ಅವರು…

Read more

Other Story