ಶಿಗ್ಗಾವಿ ಬಳಿ ತಪ್ಪಿದ ಭೀಕರ ಬಸ್ ಅಪಘಾತ: ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಪ್ರಯಾಣಿಕರು!
ಶಿಗ್ಗಾವಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್ವೊಂದರ ಎಕ್ಸೆಲ್ (Propeller Shaft) ಚಾಲನೆಯಲ್ಲಿರುವಾಗಲೇ ಕಟ್ ಆಗಿ ಬಿದ್ದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಬಳಿ ನಡೆದಿದೆ. ಚಾಲಕನ ಅತ್ಯಂತ ಸಮಯಪ್ರಜ್ಞೆಯಿಂದಾಗಿ ಒಂದು ದೊಡ್ಡ ಮಟ್ಟದ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. ಘಟನೆಯ ವಿವರ: ಸವದತ್ತಿಯಿಂದ ಹಾವೇರಿ ಕಡೆಗೆ ಹೊರಟಿದ್ದ ವಾಯುವ್ಯ ಕರ್ನಾಟಕ…
Read more






