ಜಗತ್ತಿನ ಸಂಘರ್ಷಗಳಿಗೆ ಪುಸ್ತಕಗಳೇ ಮೌನ ಉತ್ತರ: ಹಾವೇರಿಯಲ್ಲಿ ‘ಪುಸ್ತಕ ಪ್ರೀತಿ-8’ ಸಂಭ್ರಮ
ಹಾವೇರಿ: “ವ್ಯಕ್ತಿತ್ವದ ವಿಕಾಸದ ಜೊತೆಗೆ ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಪುಸ್ತಕಗಳಿಗಿದೆ. ವ್ಯಕ್ತಿ ಮತ್ತು ದೇಶಗಳ ನಡುವಿನ ಸಂಘರ್ಷಗಳಿಗೆ ಪುಸ್ತಕಗಳು ಮೌನವಾಗಿಯೇ ಪರಿಣಾಮಕಾರಿ ಉತ್ತರ ನೀಡುತ್ತವೆ,” ಎಂದು ಕರ್ಜಗಿ-ಹಾವೇರಿ ಗೌರಿಮಠದ ಷ.ಬ್ರ. ಶಿವಯೋಗೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. ನಗರದ ಶ್ರೀ ಹೊಸಮಠದಲ್ಲಿ ಸೋಮವಾರ ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಸಾಹಿತಿ ಕಲಾವಿದರ ಬಳಗದ…
Read more







