ರಾಣೆಬೆನ್ನೂರು: ಐದು ತಿಂಗಳ ಸುದೀರ್ಘ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ – ಭಕ್ತರಿಗೆ ಸಂತೋಷ್ ಕುಮಾರ್ ಪಾಟೀಲ್ ಆಹ್ವಾನ
ರಾಣೆಬೆನ್ನೂರು: ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಶಕ್ತಿ ದೇವತೆ, ಭಕ್ತರ ಆರಾಧ್ಯ ದೈವ ಶ್ರೀ ಗಂಗಾಜಲ ತುಂಗಾಜಲ ಚೌಡೇಶ್ವರಿ ದೇವಿಯ ಭವ್ಯ ಜಾತ್ರಾ ಮಹೋತ್ಸವದ ಸಂಭ್ರಮ ಆರಂಭವಾಗಿದೆ. ಬರೋಬ್ಬರಿ ಐದು ದಿನಗಳ ಕಾಲ ನಡೆಯುವ ಈ ಐತಿಹಾಸಿಕ ಧಾರ್ಮಿಕ ಉತ್ಸವವು ದಿನಾಂಕ 05-01-2026 ರಿಂದ 10-05-2026ರವರೆಗೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಜರುಗಲಿದೆ. ಐದು ದಿನಗಳ ಭಕ್ತಿ ಸಂಭ್ರಮ…
Read more






