🌿 ಹಾವೇರಿಯಲ್ಲಿ ಔಷಧಿ ಮತ್ತು ಸುಗಂಧ ಸಸ್ಯಗಳ ವಿಶೇಷ ಕಾರ್ಯಾಗಾರ: ಆಸಕ್ತರಿಗೆ ಸುವರ್ಣ ಅವಕಾಶ!
ಹಾವೇರಿ: ರೈತರು, ಯುವೋದ್ಯಮಿಗಳು ಮತ್ತು ಸಂಶೋಧಕರಿಗೆ ಕೃಷಿ ಕ್ಷೇತ್ರದಲ್ಲಿ ಹೊಸ ದಿಗಂತವನ್ನು ಪರಿಚಯಿಸುವ ನಿಟ್ಟಿನಲ್ಲಿ, ಹಾವೇರಿಯಲ್ಲಿ ಔಷಧಿ ಮತ್ತು ಸುಗಂಧ ಸಸ್ಯಗಳ ಕುರಿತು ಮಹತ್ವದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. 🤝 ಆಯೋಜಕರು KAMPA ಮತ್ತು ಸಸ್ಯ ಸಂಜೀವಿನಿ (Medicinal & Aromatic Plants Stake Holders Federation) ಇವುಗಳ ಸಂಯುಕ್ತ ಆಶ್ರಯದಲ್ಲಿ ಹಾಗೂ ವಿವಿಧ ಪ್ರಮುಖ ಸಂಸ್ಥೆಗಳ…
Read more







