ತುಮ್ಮಿನಕಟ್ಟಿ ಆಧ್ಯಾತ್ಮಿಕ ಸಂಭ್ರಮ: 20 ಬಸ್ಗಳಲ್ಲಿ ಧಾರ್ಮಿಕ ಪ್ರವಾಸಕ್ಕೆ ಅದ್ದೂರಿ ಚಾಲನೆ!
ಸ್ಪರ್ಧಾ ನ್ಯೂಸ್ | ಹೆಮ್ಮೆಯ ವರದಿತುಮ್ಮಿನಕಟ್ಟಿ ಆಧ್ಯಾತ್ಮಿಕ ಸಂಭ್ರಮ: 20 ಬಸ್ಗಳಲ್ಲಿ ಧಾರ್ಮಿಕ ಪ್ರವಾಸಕ್ಕೆ ಅದ್ದೂರಿ ಚಾಲನೆ!ರಾಣೆಬೆನ್ನೂರು (ಡಿ. 27): ತಾಲೂಕಿನ ತುಮುನಕಟ್ಟಿ ಗ್ರಾಮ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಮಂಜಯ್ಯ ಚಾವಡಿ ಸಹೋದರರ ಬಳಗದ ವತಿಯಿಂದ ಆಯೋಜಿಸಲಾದ ಎರಡು ದಿನಗಳ ಬೃಹತ್ ಉಚಿತ ಧಾರ್ಮಿಕ ಪ್ರವಾಸಕ್ಕೆ ಗಣ್ಯರು ಅದ್ಧೂರಿಯಾಗಿ ಚಾಲನೆ ನೀಡಿದರು. ಗಣ್ಯರ ದಂಡು…
Read more






