ದಿನದ ವಿಶೇಷತೆಗಳು ಮತ್ತು ಆಚರಣೆಗಳು
1. ವಿಶ್ವ ಕ್ಯಾನ್ಸರ್ ದಿನ (World Cancer Day) ಪ್ರತಿ ವರ್ಷ ಫೆಬ್ರವರಿ 4 ರಂದು ಜಗತ್ತಿನಾದ್ಯಂತ ‘ವಿಶ್ವ ಕ್ಯಾನ್ಸರ್ ದಿನ’ವನ್ನು ಆಚರಿಸಲಾಗುತ್ತದೆ. 2. ಅಂತರಾಷ್ಟ್ರೀಯ ಮಾನವ ಭ್ರಾತೃತ್ವ ದಿನ (International Day of Human Fraternity) ವಿಶ್ವಸಂಸ್ಥೆಯು ಈ ದಿನವನ್ನು ಅಂತರಾಷ್ಟ್ರೀಯ ಮಾನವ ಭ್ರಾತೃತ್ವ ದಿನವೆಂದು ಘೋಷಿಸಿದೆ. ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ನಡುವೆ…
Read more















