ಸುದ್ದಿ ಪ್ರಕಟಣೆ: ಹರಿಹರದಲ್ಲಿ ಅದ್ಧೂರಿ ‘ಹರಜಾತ್ರಾ ಮಹೋತ್ಸವ – 2026’
ಹರಿಹರ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜನವರಿ 15, 2026 ರಂದು ಅತ್ಯಂತ ವೈಭವದಿಂದ “ಹರಜಾತ್ರಾ ಮಹೋತ್ಸವ” ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಮುಖ್ಯಾಂಶಗಳು: ಈ ಐತಿಹಾಸಿಕ ಸಮಾರಂಭಕ್ಕೆ ನಾಡಿನಾದ್ಯಂತ ಸಾವಿರಾರು ಭಕ್ತರು ಮತ್ತು ಗಣ್ಯರು ಸಾಕ್ಷಿಯಾಗಲಿದ್ದಾರೆ ಎಂದು ಪೀಠದ ಪ್ರಕಟಣೆ ತಿಳಿಸಿದೆ.
Read more















