ಕುಡ್ಲ ಟ್ರೋಫಿ ಕ್ರಿಕೆಟ್: ಸಂತ ಸೆಬೆಸ್ಟಿಯನ್ ಪೆರ್ಮನ್ನುರ್ ತಂಡಕ್ಕೆ ಭರ್ಜರಿ ಜಯ

ಕುಡ್ಲ ಟ್ರೋಫಿ ಕ್ರಿಕೆಟ್: ಸಂತ ಸೆಬೆಸ್ಟಿಯನ್ ಪೆರ್ಮನ್ನುರ್ ತಂಡಕ್ಕೆ ಭರ್ಜರಿ ಜಯ ವಾಮಂಜೂರು: ಕ್ರೀಡಾ ಸ್ಫೂರ್ತಿ ಮತ್ತು ರೋಚಕತೆಯ ನಡುವೆ ಇಲ್ಲಿನ ಸಂತೋಷನಗರ ಮೈದಾನದಲ್ಲಿ ನಡೆದ ಮಂಗಳೂರು ಧರ್ಮಪ್ರಾಂತ್ಯ ಮಟ್ಟದ ಎರಡು ದಿನಗಳ ಅಂಡರ್‌ಆರ್ಮ್ ಕ್ರಿಕೆಟ್ ಪಂದ್ಯಾಟವು ಯಶಸ್ವಿಯಾಗಿ ತೆರೆ ಕಂಡಿದೆ. ಅಂತಿಮ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಂತ ಸೆಬೆಸ್ಟಿಯನ್ ಪೆರ್ಮನ್ನುರ್ ತಂಡವು ಪ್ರತಿಷ್ಠಿತ…

Read more

Other Story