ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು
ಬಲವಂತದ ಭೂ–ಸ್ವಾಧೀನ ವಿರೋಧಿಸಿ
ನಮ್ಮ ಸರ್ಕಾರದ “ರೈತ ವಿರೋಧಿ ನೀತಿಗಳನ್ನು ಖಂಡಿಸಿ” ರಾಯರ ಮೊರೆ ಹೋದ ಅಂಚೀಪುರ ಯುವ ರೈತರು ರಾಯರಿದ್ದಾರೆ!