ಅಖಿಲ ಭಾರತ ವೀರಶೈವ ಮಹಾಸಭಾ ದ ರಾಷ್ಟ್ರೀಯ ಅಧ್ಯಕ್ಷರು…ಜನಪ್ರಿಯ ಶಾಸಕರು.. ಕಾಂಗ್ರೆಸ್ ಕಟ್ಟಾಳು… ಅನೇಕ.. ಜನಪರ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಅತಿ ದೊಡ್ಡ ಕೊಡುಗೆ ನೀಡಿ… ಸಮಾಜ ಸೇವಕರಾಗಿ.. ಮುತ್ಸದ್ದಿ ರಾಜಕಾರಣಿಗಳಾದ ಶ್ರೀಯುತ ಶಾಮನೂರು ಶಿವಶಂಕ್ರಪ್ಪ ಅವರ ನಿಧನ.. ಸಮಾಜಕ್ಕೆ ತುಂಬಲಾರದ ನಷ್ಟ.. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ.. 🙏🙏ಓಂ ಶಾಂತಿ.. 🙏🙏