ಮಹಿಳೆ ಸರ್ವಶಕ್ತಿ ಬಳಸಿ ಸಾಧನೆಯ ಶಿಖರ ಏರಬೇಕು: ಜಿಲ್ಲಾ ನ್ಯಾಯಾಧೀಶೆ ಶ್ರೀಶೈಲಜಾ ಎಂ.ವಿ. ಕರೆ
ಹಾವೇರಿ: “ಮಹಿಳೆಯರಿಗೆ ಇಂದು ಎಲ್ಲಾ ಕ್ಷೇತ್ರಗಳ ಬಾಗಿಲುಗಳು ತೆರೆಯುತ್ತಿವೆ. ವಿವಿಧ ಪಾತ್ರಗಳನ್ನು ನಿರ್ವಹಿಸುವ ಮಹಿಳೆ ತನ್ನಲ್ಲಿರುವ ಸರ್ವ ಶಕ್ತಿಯನ್ನು ಧೈರ್ಯದಿಂದ ಬಳಸಿಕೊಂಡು, ಸ್ಪಷ್ಟ ಗುರಿಯೊಂದಿಗೆ ಸಾಧನೆಯ ಶಿಖರ ತಲುಪಬೇಕು” ಎಂದು ಹಾವೇರಿ ಜಿಲ್ಲಾ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಶೈಲಜಾ ಎಂ.ವಿ. ಅವರು ಕರೆ ನೀಡಿದರು. ನಗರದ ಸಮಾಜ ಕಲ್ಯಾಣ…
Read more











