ಕೇಬಲ್ ಟಿವಿ ಯುಗಕ್ಕೆ ಜಿಯೋ ಬ್ರೇಕ್! ಕೇವಲ ಒಂದು ಪ್ಲಾನ್‌ನಲ್ಲಿ 1000+ ಚಾನೆಲ್, OTT ಮತ್ತು ಹೈಸ್ಪೀಡ್ ಡೇಟಾ
ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಮನರಂಜನಾ ಕ್ಷೇತ್ರವು ದೊಡ್ಡ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಪ್ರಮುಖ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ (Reliance Jio) ಇದೀಗ ಕೇಬಲ್ ಟಿವಿ ಮತ್ತು ಡಿಜಿಟಲ್ ಟಿವಿ ಮಾರುಕಟ್ಟೆಗೆ ಭರ್ಜರಿ ಪೈಪೋಟಿ ನೀಡಲು ಹೊಸ ಪ್ಲಾನ್ ಒಂದನ್ನು ಪರಿಚಯಿಸಿದೆ. ಈ ಯೋಜನೆಯು ಸಾಮಾನ್ಯ ಕೇಬಲ್ ಸಂಪರ್ಕಗಳಿಗೆ ಅಂತ್ಯ ಹಾಡುವ ಸಾಧ್ಯತೆ ಇದೆ ಎಂದು…
Read more














