ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಚುನಾವಣೆ 2026: ಬೆಳಗಾವಿಯ ವಕೀಲೆ ಶ್ರೀಮತಿ ಶಿಲ್ಪಾ ಸವದತ್ತಿ ಸ್ಪರ್ಧೆ
ಬೆಳಗಾವಿ: 2026ರ ಸಾಲಿನ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ (KSBC) ಚುನಾವಣಾ ಕಣ ರಂಗೇರುತ್ತಿದ್ದು, ಬೆಳಗಾವಿಯ ಖ್ಯಾತ ವಕೀಲೆ ಶ್ರೀಮತಿ ಶಿಲ್ಪಾ ಸವದತ್ತಿ (ಗೋಡಿಗೌಡರ) ಅವರು ಸದಸ್ಯತ್ವ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ವೃತ್ತಿಪರ ಹಿನ್ನೆಲೆ ಮತ್ತು ಶಿಕ್ಷಣ ಶ್ರೀಮತಿ ಶಿಲ್ಪಾ ಸವದತ್ತಿ ಅವರು ಸುದೀರ್ಘ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದು, B.Com., M.A., ಮತ್ತು L.L.B.(Spl.) ಪದವಿಗಳನ್ನು…
Read more





