ಹಾನಗಲ್ಲ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಕಲಕೇರಿಯಲ್ಲಿ ಶ್ರೀ ಬಸವಣ್ಣದೇವರ ರಥೋತ್ಸವ ಹಾಗೂ ಶ್ರೀ ವೀರಭದ್ರದೇವರ ಗುಗ್ಗಳ ಮಹೋತ್ಸವ
ಹಾನಗಲ್ಲ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಸುಕ್ಷೇತ್ರವಾದ ಕಲಕೇರಿ ಗ್ರಾಮದಲ್ಲಿ ಮಾರ್ಚ್ 04 ರಿಂದ ಮಾರ್ಚ್ 12 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಬಸವಣ್ಣದೇವರ ರಥೋತ್ಸವ ಮತ್ತು ಶ್ರೀ ವೀರಭದ್ರದೇವರ ಗುಗ್ಗಳ ಮಹೋತ್ಸವವು ಅತ್ಯಂತ ವೈಭವದಿಂದ ಜರುಗಲಿದೆ. ಧಾರ್ಮಿಕ ಸಾನಿಧ್ಯ ಮತ್ತು ನೇತೃತ್ವ: ಈ ಭವ್ಯ ಸಮಾರಂಭವು ಶ್ರೀ ಷ. ಬ್ರ. ನಂಜುಂಡ…
Read more





