​ಜ್ಞಾನ ದಾಸೋಹ ಅತ್ಯಂತ ಪವಿತ್ರವಾದ ಸೇವೆ: ಹಾವೇರಿ ವಿವಿ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಅಭಿಮತ

​ಹಾವೇರಿ: “ಪ್ರತಿಯೊಂದು ವಿಷಯದ ಕುರಿತಾದ ಆಳವಾದ ಜ್ಞಾನ ಮನುಷ್ಯನ ಬುದ್ಧಿಶಕ್ತಿಯ ವಿಕಾಸಕ್ಕೆ ಅಡಿಪಾಯ. ತಂತ್ರಜ್ಞಾನದ ಯುಗದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಸಕಾರಾತ್ಮಕವಾಗಿ ಮುನ್ನಡೆದರೆ ಅದ್ಭುತಗಳನ್ನು ಸೃಷ್ಟಿಸಬಹುದು,” ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸುರೇಶ ಜಂಗಮಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ​ನಗರದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯ-2ರಲ್ಲಿ ‘ಸೃಜನಶೀಲ ಉಪನ್ಯಾಸಕರ…

Read more

ಹೆಣ್ಣು ಮಕ್ಕಳ ವಿರುದ್ಧದ ಅಶ್ಲೀಲ ಹಾಡುಗಳಿಗೆ ಬ್ರೇಕ್ ಹಾಕಿ: ಹಾವೇರಿಯಲ್ಲಿ ಕಲಾವಿದರ ಸಂಘದ ಆಗ್ರಹ

ಹಾವೇರಿ: ಉತ್ತರ ಕರ್ನಾಟಕದ ಜಾನಪದ ಸಾಹಿತ್ಯಕ್ಕೆ ಧಕ್ಕೆ ತರುತ್ತಿರುವ ಹಾಗೂ ಹೆಣ್ಣು ಮಕ್ಕಳ ವಿರುದ್ಧ ಅಶ್ಲೀಲ ಪದಬಳಕೆಯ ಹಾಡುಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಲಾವಿದರ ಸಂಘದ ಅಧ್ಯಕ್ಷೆ ಶೀಲಾ ಪಾಟೀಲ್ ಸಿಂಗರ್ ಆಗ್ರಹಿಸಿದ್ದಾರೆ. ​ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ…

Read more

​ಹಾವೇರಿ: ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ; ಡಾ. ನವೀನ್ ಕರೆ

ಹಾವೇರಿ: ಮಹಿಳೆ ತನ್ನ ಕುಟುಂಬದ ನಿರ್ವಹಣೆಯ ಜೊತೆಗೆ ಸ್ವಂತ ಆರೋಗ್ಯದ ಕಾಳಜಿ ವಹಿಸುವುದು ಇಂದಿನ ದಿನಮಾನಗಳಲ್ಲಿ ಅತ್ಯಂತ ಅನಿವಾರ್ಯವಾಗಿದೆ ಎಂದು ಹಾವೇರಿ ಜಿಲ್ಲಾಸ್ಪತ್ರೆಯ ಡಾ. ನವೀನ್ ಅವರು ಅಭಿಪ್ರಾಯಪಟ್ಟರು. ​ಜಿಲ್ಲಾ ಗುರುಭವನದಲ್ಲಿ ದಿನಾಂಕ 24.01.2026ರಂದು ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಹಾಗೂ ಶಿವಮೊಗ್ಗದ ಡಾ. ಸರ್ಜಿ ರೇಣುಕಾ ದೇವದಾರ್ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ…

Read more

​ಹಾವೇರಿ: ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನ್ಮದಿನದ ಅಂಗವಾಗಿ ಮಹಿಳೆಯರಿಗಾಗಿ ಬೃಹತ್ ಉಚಿತ ಆರೋಗ್ಯ ಶಿಬಿರ

ಹಾವೇರಿ: “ಒಬ್ಬ ಪುರುಷ ಕಲಿತರೆ ಆತ ಮಾತ್ರ ಸುಶಿಕ್ಷಿತನಾಗುತ್ತಾನೆ, ಆದರೆ ಒಬ್ಬ ಮಹಿಳೆ ಕಲಿತರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ” ಎಂದು ಸಾರಿದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆಯ ವಿಶೇಷ ಅಂಗವಾಗಿ ಹಾವೇರಿಯಲ್ಲಿ ಮಹಿಳೆಯರಿಗಾಗಿ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ​ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘದ…

Read more