ಹೂವಿನಹಡಗಲಿಯಲ್ಲಿ ಫೆಬ್ರವರಿ 6ರಂದು ಶ್ರೀ ಗವಿಸಿದ್ಧೇಶ್ವರ ರಥೋತ್ಸವ ಸಂಭ್ರಮ: ‘ಗವಿಶ್ರೀ’ ಪ್ರಶಸ್ತಿ ಪ್ರದಾನ
ಹೂವಿನಹಡಗಲಿ: ತಾಲೂಕಿನ ಭಕ್ತರ ಆರಾಧ್ಯ ದೈವ ಶ್ರೀ ಗವಿಸಿದ್ಧೇಶ್ವರ ಸ್ವಾಮಿಯ 2025ನೇ ಸಾಲಿನ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ಬರುವ ಫೆಬ್ರವರಿ 6, 2026ರ ಶುಕ್ರವಾರದಂದು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಲಿವೆ. ದಿನದ ಪ್ರಮುಖ ಕಾರ್ಯಕ್ರಮಗಳು: ಗವಿಶ್ರೀ ಪ್ರಶಸ್ತಿ ಪುರಸ್ಕೃತರು: ಈ ವರ್ಷದ ಪ್ರತಿಷ್ಠಿತ ‘ಗವಿಶ್ರೀ ಪ್ರಶಸ್ತಿ’ಗೆ ಕೊಪ್ಪಳದ ಖ್ಯಾತ ಸಮಾಜ ಸೇವಕ ಹಾಗೂ…
Read more





