ಶ್ರೀ ಗುರು ರಾಘವೇಂದ್ರರ ದಿವ್ಯ ಜೀವನಗಾಥೆ ಈಗ ಬೆಳ್ಳಿತೆರೆಯ ಮೇಲೆ:
|| ಶ್ರೀ ಗುರು ರಾಘವೇಂದ್ರಾಯ ನಮಃ || ಶ್ರೀ ಗುರು ರಾಘವೇಂದ್ರರ ದಿವ್ಯ ಜೀವನಗಾಥೆ ಈಗ ಬೆಳ್ಳಿತೆರೆಯ ಮೇಲೆ: ಮಂತ್ರಾಲಯದಲ್ಲಿ ಅದ್ಧೂರಿ ಸ್ಕ್ರಿಪ್ಟ್ ಪೂಜೆ ಹಾಗೂ ಪೋಸ್ಟರ್ ಅನಾವರಣ! ಮಂತ್ರಾಲಯ: ಕಲಿಯುಗದ ಕಲ್ಪತರು, ಭಕ್ತರ ಕಾಮಧೇನು ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಪವಿತ್ರ ಜೀವನಯಾತ್ರೆಯನ್ನು ಆಧರಿಸಿದ, ಬಹುನಿರೀಕ್ಷಿತ ಪಾನ್-ಇಂಡಿಯಾ (Pan-India) ಚಲನಚಿತ್ರಕ್ಕೆ ಇಂದು ಮಂತ್ರಾಲಯದ ಶ್ರೀ…
Read more





