ಹಾವೇರಿ ಜಿಲ್ಲಾಡಳಿತದಿಂದ ಸಾಹಿತ್ಯ ಸೇವೆಗೆ ಶೇಖರ್ ಭಜಂತ್ರಿ ಅವರಿಗೆ ಗೌರವ ಸನ್ಮಾನ: ಅಕ್ಷರ ಲೋಕದ ಸಾಧಕನಿಗೆ ಸಂದ ಜಯ
ಹಾವೇರಿ: “ಕನ್ನಡದ ಕರ್ಮಭೂಮಿ”, “ಕವಿಗಳ ಕಾಶಿ” ಎಂದೇ ಪ್ರಖ್ಯಾತಿಯನ್ನು ಪಡೆದ ಹಾವೇರಿ ಜಿಲ್ಲೆಯ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಈ ಬಾರಿ ಸಾಹಿತ್ಯದ ಮೆರುಗು ಲಭಿಸಿದೆ. ಜಿಲ್ಲಾಡಳಿತ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವದ ವೇದಿಕೆಯಲ್ಲಿ, ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡುತ್ತಿರುವ ಶಿಕ್ಷಕ ಹಾಗೂ ಸಾಹಿತಿ ಶ್ರೀ ಶೇಖರ್ ಭಜಂತ್ರಿ ಅವರಿಗೆ ಜಿಲ್ಲಾ ಮಟ್ಟದ ಗೌರವ ಸನ್ಮಾನವನ್ನು ನೀಡಿ ಗೌರವಿಸಲಾಯಿತು.…
Read more




