ಬೆಂಗಳೂರಿನಲ್ಲಿ ಹೊಸ ವರ್ಷದ ಅದ್ಧೂರಿ ಸ್ವಾಗತ: ಜನಸಾಗರದಿಂದ ತುಂಬಿ ತುಳುಕಿದ ಬ್ರಿಗೇಡ್ ರಸ್ತೆ!
ನಿನ್ನೆ ರಾತ್ರಿ (ಡಿಸೆಂಬರ್ 31, 2025) ಬೆಂಗಳೂರಿನ ಹೃದಯಭಾಗವಾದ ಎಂ.ಜಿ. ರಸ್ತೆ (MG Road) ಮತ್ತು ಬ್ರಿಗೇಡ್ ರಸ್ತೆ (Brigade Road) ಯಲ್ಲಿ ನಡೆದ ಸಂಭ್ರಮ ಬೆಂಗಳೂರು: ಸಿಲಿಕಾನ್ ಸಿಟಿಯ ಹೆಮ್ಮೆಯ ತಾಣಗಳಾದ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ 2026ರ ಹೊಸ ವರ್ಷವನ್ನು ಅತ್ಯಂತ ಸಡಗರದಿಂದ ಬರಮಾಡಿಕೊಳ್ಳಲಾಯಿತು. ಲಕ್ಷಾಂತರ ಜನರು ಈ ಐತಿಹಾಸಿಕ ರಸ್ತೆಗಳಲ್ಲಿ…
Read more





