ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟೈಲಿಶ್ ನಟನ ಎಂಟ್ರಿ? ವೈರಲ್ ಆಯ್ತು ಜೇಷ್ಠ ವರ್ಧನ್ ಫೋಟೋಶೂಟ್!
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಅನಿರುದ್ಧ ಜತ್ಕರ್ ಹಾಗೂ ಕೀರ್ತಿ ವಿಷ್ಣುವರ್ಧನ್ ಅವರ ಪುತ್ರ ಜೇಷ್ಠ ವರ್ಧನ್ ಅವರ ನವೀನ ಮಾದರಿಯ ಫೋಟೋಶೂಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ದಿವಂಗತ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಮೊಮ್ಮಗನ ಈ ಹೊಸ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಮುಖ್ಯಾಂಶಗಳು: ಜೇಷ್ಠ ವರ್ಧನ್…
Read more













