| ರಾಶಿ | ಪ್ರೀತಿ ಮತ್ತು ಪ್ರೇಮ | ಉದ್ಯೋಗ ಮತ್ತು ವ್ಯವಹಾರ | ಆರ್ಥಿಕ ಸ್ಥಿತಿ |
|---|
| ಮೇಷ | ಸಂಗಾತಿಯೊಂದಿಗೆ ಮಧುರ ಕ್ಷಣಗಳು. | ಹೊಸ ಯೋಜನೆಗಳಿಗೆ ಚಾಲನೆ ಸಿಗಲಿದೆ. | ಹಠಾತ್ ಧನಲಾಭ ಸಾಧ್ಯತೆ. |
| ವೃಷಭ | ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. | ಕೆಲಸದಲ್ಲಿ ಒತ್ತಡ ಹೆಚ್ಚಿರಲಿದೆ. | ಖರ್ಚುಗಳ ಮೇಲೆ ನಿಯಂತ್ರಣವಿರಲಿ. |
| ಮಿಥುನ | ಪ್ರೇಮಿಗಳಿಗೆ ಮನೆಯವರ ಬೆಂಬಲ ಸಿಗಲಿದೆ. | ವ್ಯಾಪಾರದಲ್ಲಿ ಉತ್ತಮ ಲಾಭ. | ಹಳೆಯ ಸಾಲಗಳಿಂದ ಮುಕ್ತಿ. |
| ಕರ್ಕಾಟಕ | ಸಂಬಂಧಗಳಲ್ಲಿ ನಂಬಿಕೆ ಮುಖ್ಯ. | ಸಹೋದ್ಯೋಗಿಗಳ ಸಹಕಾರ ಸಿಗಲಿದೆ. | ಆಸ್ತಿ ಖರೀದಿಗೆ ಸುಸಮಯ. |
| ಸಿಂಹ | ಸಂಗಾತಿಯಿಂದ ವಿಶೇಷ ಉಡುಗೊರೆ. | ಸ್ವಂತ ಉದ್ದಿಮೆದಾರರಿಗೆ ಯಶಸ್ಸು. | ಆದಾಯದ ಮೂಲಗಳು ಹೆಚ್ಚಲಿವೆ. |
| ಕನ್ಯಾ | ಹಳೆ ಗೆಳೆಯರ ಭೇಟಿಯಿಂದ ಸಂತೋಷ. | ಹೊಸ ಕೆಲಸಕ್ಕೆ ಆಫರ್ ಬರಬಹುದು. | ಹೂಡಿಕೆಯಲ್ಲಿ ಎಚ್ಚರಿಕೆ ಅಗತ್ಯ. |
| ತುಲಾ | ಪ್ರೀತಿಯ ವಿಚಾರದಲ್ಲಿ ಗೊಂದಲ ಬೇಡ. | ವರ್ಗಾವಣೆ ಸಾಧ್ಯತೆ ಇದೆ. | ಹಣಕಾಸಿನ ಹರಿವು ಸಾಧಾರಣ. |
| ವೃಶ್ಚಿಕ | ದಾಂಪತ್ಯ ಜೀವನ ಸುಖಮಯವಾಗಿರಲಿದೆ. | ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. | ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ. |
| ಧನು | ಪ್ರೇಮ ನಿವೇದನೆಗೆ ಸೂಕ್ತ ಸಮಯ. | ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ. | ಸಾಲ ನೀಡುವ ಮುನ್ನ ಯೋಚಿಸಿ. |
| ಮಕರ | ಕುಟುಂಬದವರೊಂದಿಗೆ ಪ್ರವಾಸ ಸಾಧ್ಯತೆ. | ವ್ಯಾಪಾರದಲ್ಲಿ ಲಾಭದಾಯಕ ದಿನ. | ಬ್ಯಾಂಕಿಂಗ್ ಕ್ಷೇತ್ರದಲ್ಲಿರುವವರಿಗೆ ಶುಭ. |
| ಕುಂಭ | ಸಂಗಾತಿಯ ಆರೋಗ್ಯದಲ್ಲಿ ಏರುಪೇರು. | ಹಿರಿಯ ಅಧಿಕಾರಿಗಳ ಮೆಚ್ಚುಗೆ. | ಆರ್ಥಿಕ ಸ್ಥಿತಿ ಭದ್ರವಾಗಿರಲಿದೆ. |
| ಮೀನ | ಪ್ರೀತಿ ಪಾತ್ರರೊಂದಿಗೆ ಮನಸ್ತಾಪ ಸಂಭವ. | ತಾಳ್ಮೆಯಿಂದ ಕೆಲಸ ನಿರ್ವಹಿಸಿ. | ಪಿತೃಾರ್ಜಿತ |