
07/11/2020 – 07/11/2025
ಜವಾಬ್ದಾರಿಯನ್ನು ಹೊತ್ತ ಐದು ವರ್ಷಗಳು…
https://maps.app.goo.gl/RbnjcbbWK5vP5XVb9?g_st=aw
ಶಿವಮೊಗ್ಗದ ಪರಿಸರ ಪ್ರೇಮಿ ಶ್ರೀ ಶ್ರವಣ್ ಅವರು ಹಂಚಿಕೊಂಡ ಮಾಹಿತಿ:
ತುಂಗಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ, ಮತ್ತೆ ಜನರು ನದಿಗೆ ಕಸವನ್ನು ಎಸೆಯಲು ಆರಂಭಿಸಿದ್ದಾರೆ.
ಈ ಸ್ಥಳವು ಗಾಜನೂರು ಅಣೆಕಟ್ಟು ಹಿನ್ನೀರಿನ ಪ್ರದೇಶದಲ್ಲಿದೆ.

Swacchategagi nanu sahabhagi
Five years of taking responsibility…
Environmentalist Shri. Shravan from Shivamogga shared this information :
In Kannada water level in Tunga River decreased and again people started dumping waste into the river.
This location is in the backwaters of Gajnur Dam in the river.









